ರಾಜ್ಯ ಸುದ್ದಿ ಬೆಂಗಳೂರು: ಸಂಸದ ಬಿ.ವೈ ರಾಘವೇಂದ್ರ ಮುಖ್ಯಮಂತ್ರಿ ಭೇಟಿ… 24/06/2026 Spread the love ಬೆಂಗಳೂರು: ದಿನಾಂಕ:24-06-2026(ಹಾಯ್ ಉಡುಪಿ ನ್ಯೂಸ್) ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಹಾಗೂ ಶಿವಮೊಗ್ಗ ಬಾರ್ ಕೌನ್ಸಿಲ್‌ನ ಪದಾಧಿಕಾರಿಗಳು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದಿಸಿದರು. ಈ ವೇಳೆ ವಿವಿಧ ವಿಷಯಗಳ ಕುರಿತು ಸಮಾಲೋಚಿಸಿದರು. Post navigation Previous Previous post: ಕಾಪು: ಮರಳು ಕಳ್ಳತನ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ…