IMG_20260619_225507.jpg
Spread the love

 ಉಚ್ಚಿಲದ ಸಮಾಜ ಸೇವಕ ಜಲಾಲ್, ಹಮೀದ್‌ ಮತ್ತು ಸ್ಥಳೀಯರು ಅಂಬುಲೆನ್ಸ್‌ ಮೂಲಕ ಮೃತದೇಹವನ್ನು ಉಡುಪಿಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲು ಸಹಕರಿಸಿದ್ದಾರೆ. 

ಕಾಪು ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಮುಂದುವರಿಸಿದ್ದಾರೆ.

error: No Copying!