20260612_001542.jpg
Spread the love

ನವದೆಹಲಿ: ದಿನಾಂಕ:12-06-2026(ಹಾಯ್ ಉಡುಪಿ ನ್ಯೂಸ್) ಅನಾರೋಗ್ಯದಿಂದ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಿಪಟೂರು ಶಾಸಕರಾದ ಶ್ರೀ ಕೆ. ಷಡಕ್ಷರಿ ಅವರನ್ನು  ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು . ಆರೋಗ್ಯದಲ್ಲಿ ಚೇತರಿಕೆ ಆಗಿ, ಅತಿ ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

error: No Copying!