ಮಲ್ಪೆ: ದಿನಾಂಕ: 06-06-2026 (ಹಾಯ್ ಉಡುಪಿ ನ್ಯೂಸ್) ಇಂದು ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ವೃತ್ತ ನಿರೀಕ್ಷಕರು ಮಲ್ಪೆ ವೃತ್ತರವರ ಉಪಸ್ಥಿತಿಯಲ್ಲಿ ಶಾಲಾ ಮಕ್ಕಳನ್ನು ಶಾಲೆಗೆ ಕರೆತರುವ ಆಟೋ ಹಾಗೂ ಇತರ ವಾಹನ ಚಾಲಕರಿಗೆ/ಮಾಲಕರಿಗೆ ಮಕ್ಕಳನ್ನು ಶಾಲೆಗೆ ಕರೆ ತರುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

