img_2778-1536x864.jpeg
Spread the love

ಮಂಗಳೂರು: ದಿನಾಂಕ:11-04-2026 (ಹಾಯ್ ಉಡುಪಿ ನ್ಯೂಸ್)

ಡ್ಯಾಂನ ನೀರಿನ ಮಟ್ಟ: 5.75 ಮೀಟರ್‌ಗೆ ಇಳಿಕೆ,ಒಳಹರಿವು ಸಂಪೂರ್ಣವಾಗಿ ನಿಂತಿರುವುದು ,ನಿರಂತರ ಪಂಪಿಂಗ್‌ನಿಂದ ನೀರಿನ ಸಂಗ್ರಹ ವೇಗವಾಗಿ ಕುಸಿತಕಂಡಿದೆ.

ಪರಿಸ್ಥಿತಿಯ ಕಾರಣ

  • ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲು ಮತ್ತು ಮಳೆ ಕೊರತೆ
  • ಮೇಲ್ಭಾಗದ ಪ್ರದೇಶಗಳಲ್ಲಿ ಮಳೆ ಇದ್ದರೂ ನೀರು ಇನ್ನೂ ಡ್ಯಾಂಗೆ ತಲುಪಿಲ್ಲ
  • ನೀರಿನ ಬೇಡಿಕೆ ಹೆಚ್ಚಳ (ಸುಮಾರು 162 MLD ಅಗತ್ಯ)

ಮಳೆ ಬಾರದೇ ಹೋದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಮುಂಗಾರು ಪೂರ್ವ ಮಳೆ ಸರಿಯಾಗಿ ಬಂದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು.ಮಂಗಳೂರಿನಲ್ಲಿ ಬಿಸಿಲಿನ ಜೊತೆಗೆ “ಜಲ ಸಂಕಷ್ಟ”ದ ಆತಂಕ ಹೆಚ್ಚುತ್ತಿದೆ; ತಕ್ಷಣದ ಮಳೆ ಬಂದರೆ ಮಾತ್ರ ಮಂಗಳೂರಿನ ಜಲ ಸಂಕಷ್ಟ ಕ್ಕೆ ಪರಿಹಾರ.

error: No Copying!