Spread the love
ಉಡುಪಿ: ಮೇ ೧೩(ಹಾಯ್ ಉಡುಪಿ ನ್ಯೂಸ್) ಖ್ಯಾತ ಉರಗ ತಜ್ಞ, ಸಾಹಿತಿ ಗುರುರಾಜ್ ಸನಿಲ್ ಅವರ ವಿವಶ ಮತ್ತು ಆವರ್ತನ ಅವಳಿ ಕಾದಂಬರಿಗಳ ಲೋಕಾರ್ಪಣೆ ಮೇ ೨೨ ರಂದು ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇವರ ಸಹಕಾರದಿಂದ ಎಂ.ಜಿ.ಎಂ ಕಾಲೇಜು ಆವರಣದಲ್ಲಿ ನಡೆಯಲಿದೆ.
error: No Copying!