FB_IMG_1768999329360.jpg
Spread the love

ಜಿಲ್ಲೆಯಲ್ಲಿನ ಡಿಸಿ ಮನ್ನಾ ಜಮೀನುಗಳನ್ನು ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಹಂಚಿಕೆ ಮಾಡುವ ಸಲುವಾಗಿ ತಾಲೂಕುಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಭೂಮಿ/ವಸತಿ ಇಲ್ಲದವರ ಬಗ್ಗೆ ಹಾಗೂ ಜಮೀನು ಮಂಜೂರಾತಿಗಾಗಿ ಸ್ವೀಕೃತವಾಗಿರುವ ಅರ್ಜಿಗಳ ಬಗ್ಗೆ ಪರಿಶೀಲನೆಯನ್ನು ನಡೆಸಿ ಅರ್ಹರಿಗೆ ಪ್ರಸ್ತಾವನೆಯನ್ನು ಸಲ್ಲಿಸುವ ವಿಚಾರದಲ್ಲಿ ಸಹಾಯಕ ಕಮೀಷನರ್‌, ಭೂದಾಖಲೆಗಳ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಯೋಜನಾ ಸಮನ್ವಯಾಧಿಕಾರಿ ಐಟಿಡಿಪಿ ಹಾಗೂ ತಹಶೀಲ್ದಾರರೊಂದಿಗೆ ಜಿಲ್ಲಾಧಿಕಾರಿಯವರು ವೀಡಿಯೊ ಸಂವಾದದ ಮೂಲಕ ಸಭೆಯನ್ನು ನಡೆಸಿದರು.

error: No Copying!