FB_IMG_1768579479756.jpg
Spread the love

ಹೆಬ್ರಿ: ದಿನಾಂಕ:16-01-2026(ಹಾಯ್ ಉಡುಪಿ ನ್ಯೂಸ್) ಹಾಲಾಡಿ ಗ್ರಾಮದ ಕಾರಿಮನೆ ಕಾಸಾಡಿ ನಿವಾಸಿ ರತ್ನಾವತಿ ಎಂಬವರು ಕೆಲಸದ ನಿಮಿತ್ತ ಹೆಬ್ರಿಗೆ ಬಂದಿದ್ದಾಗ ತನ್ನ ಚಿನ್ನ -ಬೆಳ್ಳಿಯ ಆಭರಣ ಹಾಗೂ ಹಣ ಇರುವ ಪರ್ಸ್ ನ್ನು ಹೆಬ್ರಿಯ ಪರಿಸರದಲ್ಲಿ ಕಳೆದುಕೊಂಡಿದ್ದು ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕೂಡಲೇ ಹೆಬ್ರಿಯ ಹೋಟೆಲ್,ಅಂಗಡಿ, ಬಸ್ ನಿಲ್ದಾಣದಲ್ಲಿ ವಿಚಾರಿಸಿ ಸಿಸಿ ಕ್ಯಾಮೆರಾ ಚೆಕ್ ಮಾಡಿ ಕ್ಷಿಪ್ರ ಗತಿಯಲ್ಲಿ ಹುಡುಕಿ ಪರ್ಸ್ ನ್ನು ಪತ್ತೆಮಾಡಿ ವಾರಿಸುದಾರರಿಗೆ ಹಸ್ತಾಂತರಿಸಿದ್ದಾರೆ .

error: No Copying!