ಮಲ್ಪೆ : ದಿನಾಂಕ:16-01-2026( ಹಾಯ್ ಉಡುಪಿ ನ್ಯೂಸ್) ಪೊಲೀಸ್ ಠಾಣಾ ವ್ಯಾಪಿಯಲ್ಲಿ ಪೊಲೀಸ್ ಅಧೀಕ್ಷಕ ರವರ ಆದೇಶದಂತೆ ಚೆಕ್ ಪೋಸ್ಟ್ ಗಳನ್ನು ನೇಮಿಸಿ ಲಾರಿ ಮಾಲೀಕರಿಗೆ ತಮ್ಮ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸುವಂತೆ ಹಾಗೂ ಬಸ್ ಗಳಿಗೆ ಬಾಗಿಲು ಅಳವಡಿಸುವಂತೆ ಮಲ್ಪೆ ಪೊಲೀಸರು ನೋಟಿಸ್ ಅನ್ನು ನೀಡಿ ಸಹಿ ಪಡೆದರು.