ಉಡುಪಿ : ದಿನಾಂಕ:14-01-2026(ಹಾಯ್ ಉಡುಪಿ ನ್ಯೂಸ್) ಜಿಲ್ಲಾಡಳಿತ ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ರವರು ಅಜ್ಜರಕಾಡು ವಿನಲ್ಲಿ ನಡೆಸಿದ ಫುಲ್ ಮ್ಯಾರಥಾನ್ 42 ಕಿಲೋಮೀಟರ್ ಓಟದಲ್ಲಿ (45 ರ ವಿಭಾಗದಲ್ಲಿ) ಸಶಸ್ತ್ರ ಮೀಸಲು ಪಡೆಯ ARSI ಶ್ರೀ ಶಂಕರ ರವರು ಕಂಚಿನ ಪದಕ ವನ್ನು ಪಡೆದುಕೊಂಡಿರುತ್ತಾರೆ. ಇವರನ್ನು ಪೊಲೀಸ್ ಅಧೀಕ್ಷಕರವರು ಅಭಿನಂದಿಸಿದ್ದಾರೆ.
