ಕರಾವಳಿ ಸುದ್ದಿ ಉಡುಪಿ: ಪೊಲೀಸ್ ಇಲಾಖೆಯ ಗುರುದಾಸ್ ಜಿ ವಿಶ್ವ ಯೋಗಾಸನ ತಂಡಕ್ಕೆ ಆಯ್ಕೆ 03/01/2026 Spread the love ಉಡುಪಿ: ದಿನಾಂಕ:03-01-2026 (ಹಾಯ್ ಉಡುಪಿ ನ್ಯೂಸ್) ಉಡುಪಿ ಜಿಲ್ಲೆಯ ಶಂಕರ ನಾರಾಯಣ ಪೊಲೀಸ್ ಠಾಣೆಯ ಗುರುದಾಸ್ ಜಿ ರವರು ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಪಡೆದು ವಿಶ್ವ ಯೋಗಾಸನ ತಂಡಕ್ಕೆ ಆಯ್ಕೆಯಾಗಿರುತ್ತಾರೆ. Post navigation Previous Previous post: ಭೀಮಾ ಜ್ಯುವೆಲ್ಲರ್ಸ್ ಉಡುಪಿಯವರಿಂದ ಜಿಲ್ಲಾ ಪೊಲೀಸ್ ಇಲಾಖೆಗೆ ಬೋಲೇರೋ ವಾಹನ ಕೊಡುಗೆNext Next post: ಬೆಂಗಳೂರು: ರಾತ್ರಿ ಕೆಲಸ ಮುಗಿಸಿ ಪಿಜಿಗೆ ತೆರಳುತ್ತಿದ್ದ ‘ವೈದ್ಯೆ’ಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯ ಬಂಧನ