IMG-20251223-WA00411.jpg
Spread the love

ಉಪ್ಪಿನಂಗಡಿ: ದಿನಾಂಕ:24-12-2025(ಹಾಯ್ ಉಡುಪಿ ನ್ಯೂಸ್) ಅಯೋಧ್ಯ ನಗರ ,ಕಾಂಚನ ಪೋರೊಲಿ ಶ್ರೀ ರಾಮ ಭಜನಾ ಮಂದಿರದ ವಾರ್ಷಿಕೋತ್ಸವದಲ್ಲಿ ಚಿತ್ತಾರ ಕಲಾವಿದರು ಕರ್ನೂರು ಅವರು ಸಾದರಪಡಿಸುವ ದಿನಾಂಕ:24-12-2025 ಬುಧವಾರ ದಂದು ಸಂಜೆ ತುಳು ಹಾಸ್ಯಮಯ, ಸಾಮಾಜಿಕ ನಾಟಕ  “ಪಿರಬನ್ನಗ”

error: No Copying!