IMG-20251223-WA0024.jpg
Spread the love

ಉಡುಪಿ: ದಿನಾಂಕ:23-12-2025 (ಹಾಯ್ ಉಡುಪಿ ನ್ಯೂಸ್) ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರು ,ಖ್ಯಾತ ಸಾಹಿತಿ,ನಟ,ರಂಗ ನಿರ್ದೇಶಕ, ರಾಮದಾಸ್ (86 ವರ್ಷ) ಇಂದು ಮುಂಜಾನೆ ನಿಧನ ಹೊಂದಿದರು.

error: No Copying!