FB_IMG_1765524473603.jpg
Spread the love

ಉಡುಪಿ: ದಿನಾಂಕ:12-12-2025( ಹಾಯ್ ಉಡುಪಿ ನ್ಯೂಸ್) ನಗರ ಸಂಚಾರ ಪೊಲೀಸ್ ಠಾಣೆಯವರಿಂದ ಉಡುಪಿ ನಗರದ ನ್ಯೂಸಿಟಿ ಫಾರ್ಮಸಿಸ್ಟ್ ಮತ್ತು ನರ್ಸಿಂಗ್ ತರಬೇತಿ ಶಾಲೆಯ ಮಕ್ಕಳಿಗೆ ಅಪರಾಧ ತಡೆ ಮಾಸಾಚರಣೆಯ ಕುರಿತಂತೆ ರೋಡ್ ಸೇಫ್ಟಿ ಕುರಿತು, 1930 ಸಹಾಯವಾಣಿ, 1098 ಸಹಾಯವಾಣಿ ಹಾಗೂ 112 ಸಹಾಯವಾಣಿಗಳ ಬಗ್ಗೆ ತಿಳಿಸುವ ಕಾರ್ಯಕ್ರಮವು ನಡೆಯಿತು.

error: No Copying!