IMG_20251209_111622.jpg
Spread the love

ದಿನಾಂಕ: 09-12-2025(ಹಾಯ್ ಉಡುಪಿ ನ್ಯೂಸ್) ಅಮಾಸೆಬೈಲು :  ಶೇಡಿಮನೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮಾಸೆಬೈಲು ಪೊಲೀಸ್ ಠಾಣೆಯ  ಉಪನಿರೀಕ್ಷಕರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ವಂಚನೆ, ಸೈಬರ್‌ ಅಪರಾಧಗಳು, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಕಾನೂನು ಅರಿವು ಮಾಹಿತಿ ನೀಡಿದರು.

error: No Copying!