IMG_20251031_233335.jpg
Spread the love

ಉಡುಪಿ: ದಿನಾಂಕ:31-10-2025(ಹಾಯ್ ಉಡುಪಿ ನ್ಯೂಸ್)

ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150 ನೇ ಜನ್ಮ ದಿನ ಆಚರಣೆ ಬಗ್ಗೆ ರಾಷ್ಟ್ರೀಯ ಏಕತಾ ದಿವಸದ ಪ್ರಯುಕ್ತ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲಿ ಗಿಡಗಳನ್ನು ನೆಡಲಾಯಿತು ಹಾಗು ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ ಮಾಡಲಾಯಿತು.

error: No Copying!