Screenshot_2025-10-19-17-44-25-37_6012fa4d4ddec268fc5c7112cbb265e7.jpg
Spread the love

ದಿನಾಂಕ:19-10-2025(ಹಾಯ್ ಉಡುಪಿ ನ್ಯೂಸ್)

ಮಲ್ಪೆ: ಸಾಹುಕಾರ ಬಾರ್ ಕಡೆಯಾಗಿ ಮೀನುಗಾರಿಕಾ ಧಕ್ಕೆ ಪ್ರವೇಶಿಸುವ ದಾರಿಯಲ್ಲಿ ಕಾಂಕ್ರೀಟ್ ಸ್ಲಾಬ್ ಮುರಿದು ಚರಂಡಿ ಬಾಯ್ದೆರೆದು ಕೊಂಡಿದ್ದು ಯಾವುದೇ ಸಂದರ್ಭದಲ್ಲಿ ಯಾರಾದರೂ ಈ ಚರಂಡಿಗೆ ಬಿದ್ದರೆ ಪ್ರಾಣಾಪಾಯ ತಪ್ಪಿದ್ದಲ್ಲ, ಈ ಕೂಡಲೇ ಬಾಯ್ದೆರೆದು ಕೊಂಡಿರುವ ಚರಂಡಿಗೆ ಸ್ಲಾಬ್ ಅಳವಡಿಸ ಬೇಕೆಂದು ಈಶ್ವರ ಮಲ್ಪೆ ತಂಡದವರು ಮೀನುಗಾರಿಕಾ ಇಲಾಖೆಯನ್ನು ಆಗ್ರಹಿಸಿದ್ದಾರೆ.

error: No Copying!