Spread the love

ಬ್ರಹ್ಮಾವರ: ಮಾ26(ಹಾಯ್ ಉಡುಪಿ ನ್ಯೂಸ್) ಇಂದಿರಾ ನಗರ ಶ್ರೀಮತಿ ಆಚಾರ್ಯ ಮತ್ತು ಮಕ್ಕಳ ಹರಕೆ ಬಯಲಾಟ ವಾಗಿ ಶ್ರೀ ಸಿಗಂದೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ನಿನ್ನೆ ಸಂಪನ್ನಗೊಂಡಿತು. ಊರ ಪರಊರ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು.

error: No Copying!