
ದಿನಾಂಕ:07-08-2025(ಹಾಯ್ ಉಡುಪಿ ನ್ಯೂಸ್)

ಉಡುಪಿ : ಹಾವೇರಿ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಶವವನ್ನಿರಿಸಲಾಗಿದೆ. ಮೃತ ವ್ಯಕ್ತಿ ಹೆಸರು ಗೋಪಾಲ್, ತಂದೆ ಭೂಪತಿ ಲಂಬಾನಿ ಹಾವೇರಿ ಎಂಬ ಮಾಹಿತಿ ಇದೆ. ಸಂಬಂಧಿಕರು ಅಥವಾ ಸಂಬಂಧಪಟ್ಟವರು ಜಿಲ್ಲಾಸ್ಪತ್ರೆ ಅಥವಾ ಕುಂದಾಪುರ ಪೊಲೀಸ್ ಠಾಣೆ ಸಂಪರ್ಕಿಸಬೇಕಾಗಿ ಕೋರಿಕೆ.