Spread the love

ಕಾಪು: (ಹಾಯ್ ಉಡುಪಿ ನ್ಯೂಸ್) ಚಂದ್ರ ನಗರ ಗುಜರಿ ಅಂಗಡಿಯಲ್ಲಿ ಆಕಸ್ಮಿಕ ವಾಗಿ ವೆಲ್ಡಿಂಗ್ ಸಿಲಿಂಡರ್ ಸ್ಪೋಟ ಗೊಂಡು ಇಬ್ಬರು ಸ್ಥಳದಲ್ಲೇ ಸಜೀವ ದಹನ ವಾಗಿದ್ದು, ಇತರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

error: No Copying!