Spread the love

ದಿನಾಂಕ:15-07-2025(ಹಾಯ್ ಉಡುಪಿ ನ್ಯೂಸ್)

ಕುಂದಾಪುರ: ಗಂಗೊಳ್ಳಿಯಲ್ಲಿ ಇಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ ನಾಲ್ವರಲ್ಲಿ ಗಂಗ್ಗೊಳ್ಳಿ ಬಂದರಿನ ಒಳಗಡೆ ಬರುವಾಗ ರಕ್ಕಸ ಗಾತ್ರದ ಅಲೆಗೆ ಸಿಲುಕಿ ಸುರೇಶ್ ಖಾರ್ವಿ, ಲೋಹೀತ್ ಮತ್ತು ಜಗದೀಶ್ ಎಂಬವರು ನೀರು ಪಾಲಾಗಿದ್ದು ಸಂತೋಷ್ ಎನ್ನುವ ವ್ಯಕ್ತಿ ಈಜಿ ದಡ ಸೇರಿದ್ದಾರೆ.

error: No Copying!