ಕಾರ್ಕಳ: ದಿನಾಂಕ:10-07-2025(ಹಾಯ್ ಉಡುಪಿ ನ್ಯೂಸ್) ತೆರೆದ ಮನೆ ಕಾರ್ಯಕ್ರಮ ದ ಅಂಗವಾಗಿ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಾಳ ಗ್ರಾಮದ ಶ್ರೀ ಗುರುಕುಲ ಅನುದಾನಿತಾ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ರಸ್ತೆ ಸುರಕ್ಷತಾ ನಿಯಮಗಳು ಪೋಕ್ಸೋ ಕಾಯ್ದೆ ಮತ್ತು ಇತರ ಕಾನೂನು ಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ .