Spread the love

ಬೈಂದೂರು: ದಿನಾಂಕ:27-06-2025(ಹಾಯ್ ಉಡುಪಿ ನ್ಯೂಸ್)

ಬೈಂದೂರು ಪೊಲೀಸರಿಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಪ್ರಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜ್ ಬೈಂದೂರಿನಲ್ಲಿ ವ್ಯಸನ ಮುಕ್ತ ಭಾರತ ಜಾತಾ ನಡೆಸಿ,ಮಾದಕ ವಸ್ತುಗಳಿಂದ ಆಗುವ ತೊಂದರೆ ,  ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸುವ ಕಾರ್ಯಕ್ರಮ ನಡೆಯಿತು.

error: No Copying!