Spread the love

ಬೈಂದೂರು ,;ಕರಾವಳಿ ಸಾಂಪ್ರದಾಯಿಕ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇಂದು ಕರ್ನಾಟಕ ಖಾರ್ವಿ ಯಾನೇ ಹರಿಕಾಂತ ಮಹಾಜನಸಂಘದಲ್ಲಿ   ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ,

ಬಿ ನಾಗೇಶ್ ಖಾರ್ವಿಯವರ ಅಧ್ಯಕ್ಷತೆಯಲ್ಲಿ  ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ  ಸನ್ಮಾನಿಸಿ ಗೌರವಿಸಲಾಯಿತು
ಅಧ್ಯಕ್ಷ ರಾದ ನಾಗೇಶ್ ಖಾರ್ವಿಯವರು ಮಾತನಾಡಿ ಸಂಘದ ಏಳಿಗೆ ಬಗ್ಗೆ  ದೀರ್ಘವಾದ ಚರ್ಚೆ ನಡೆಯಿತು, ಮತ್ತು ಇನ್ನಿತರ ವಿಷಯಗಳಲ್ಲಿ ಚರ್ಚೆ ನಡೆಯಿತು.

  ಮತ್ತು ಮಂಜುನಾಥ ಜಿ ಖಾರ್ವಿಯವರು  ಲೆಕ್ಕ ಪತ್ರ ಮಂಡನೆ ಮಾಡಿದರು,ಈ ಸಭೆಯಲ್ಲಿ ಅಧ್ಯಕ್ಷರಾದ ಬಿ ನಾಗೇಶ್ ಖಾರ್ವಿ ಉಪಾಧ್ಯಕ್ಷರಾದ ಶಂಕರ್ ಎಂ  ಖಾರ್ವಿ, ಸದಸ್ಯರಾದ ಮಂಜುನಾಥ ಖಾರ್ವಿ, ನಾಗೇಶ್ ಮಡಿಕಲ್,ಮೊಹನ್ ದಾಶ್, ರಾಜೇಂದ್ರ, ಮಂಜುನಾಥ,ಮಹೇಶ್ ಕೆ,ಶ್ರೀಮತಿ ಜ್ಯೋತಿ, ಲಕ್ಷ್ಮೀ ಹಾಗೂ ಸಿಬ್ಬಂದಿಗಳು ಎಲ್ಲಾ ಉರಿನ ಸದಸ್ಯರು ಉಪಸ್ಥಿತರಿದ್ದರು ನಿರೂಪಣೆಯನ್ನು ರವೀಂದ್ರ ಖಾರ್ವಿ ನಿರೂಪಣೆಗೈದರು,  ನಾಗೇಶ್ ಮಡಿಕಲ್ ವಂದನಾರ್ಪಣೆ ಗೈದರು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
error: No Copying!