
ಉಡುಪಿ: ದಿನಾಂಕ:03-05-2025 (ಹಾಯ್ ಉಡುಪಿ ನ್ಯೂಸ್) ಆದಿ ಉಡುಪಿ ಸಂತೆ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕನೋರ್ವನ ಮೊಬೈಲನ್ನು ಕದ್ದಿದ್ದ ಕಳ್ಳನನ್ನು ಗುರುತಿಸಿ ಅವನಿಂದ ಮೊಬೈಲನ್ನು ಕೂಲಿ ಕಾರ್ಮಿಕನಿಗೆ ಹಿಂತಿರುಗಿಸಿ ಕೊಟ್ಟ ಉಡುಪಿ ನಗರ ಬಿ.ಜೆ.ಪಿ ಒ.ಬಿ.ಸಿ ಮೋರ್ಚದ ಉಪಾಧ್ಯಕ್ಷ ಸುಶಾಂತ್ ಬ್ರಹ್ಮಾವರ ಹಾಗೂ ಎ.ಪಿ.ಎಂ.ಸಿ ಕಾರ್ಯದರ್ಶಿಯಾದ ಗಾಯತ್ರಿಯವರು ಮೊಬೈಲನ್ನು ಕೂಲಿ ಕಾರ್ಮಿಕನಿಗೆ ಹಸ್ತಾಂತರಿಸಿದರು.