Spread the love

ಉಡುಪಿ : ದಿನಾಂಕ 15-04-2025(ಹಾಯ್ ಉಡುಪಿ ನ್ಯೂಸ್) ನಗರ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಓಡಾಡುತ್ತಿದ್ದ ಮೋಟಾರ್ ಸೈಕಲ್ ಗಳನ್ನು ನಗರ ಸಂಚಾರಿ ಪೊಲೀಸರು ಜಪ್ತಿ ಮಾಡಿ, ದಂಡವನ್ನು ವಿಧಿಸಿ ಮೋಟಾರ್ ಸೈಕಲ್ಲಿನ ಸೈಲೆನ್ಸರನ್ನು ತೆರವುಗೊಳಸಿದ್ದಾರೆ.

error: No Copying!