
ಪ್ರಗತಿ ನಗರ : ದಿನಾಂಕ:06-03-2025(ಹಾಯ್ ಉಡುಪಿ ನ್ಯೂಸ್ )
ಪ್ರಗತಿ ನಗರದ ರೇಣುಕಾದೇವಿ ಮತ್ತು ಮಾತಂಗಿ ದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಸಭೆ ದಿನಾಂಕ:05-03-2025ರಂದು ನಡೆಯಿತು. ಜೀರ್ಣೋದ್ಧಾರ ಸಮಿತಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸುಜಯ್ ಪೂಜಾರಿಯವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪ್ರಕಾಶ್ ದೇವಾಡಿಗ ,ಉಪಾಧ್ಯಕ್ಷರಾಗಿ ಗೋಪಾಲ್ ದೊರೆ , ಪ್ರಧಾನ ಕಾರ್ಯದರ್ಶಿಯಾಗಿ ರಶ್ಮಿ. ಗೌರವ ಸಲಹೆಗಾರರಾಗಿ ವಿಜಯ್ ಪೂಜಾರಿ. ಕೋಶಾಧಿಕಾರಿಯಾಗಿ ರೇಣುಕಾ. ಪ್ರಧಾನ ಅರ್ಚಕರು ರಮೇಶ್ ಬ್ರಹ್ಮವಾರ. ರೇಣುಕಾ ದೇವಿ ಅರ್ಚಕರಾಗಿ ಸಾವಿತ್ರಮ್ಮ.ಮಾತಂಗಿ ದೇವಿಯ ಅರ್ಚಕರಾಗಿ ಕರಿಯಪ್ಪ. ಸದಸ್ಯರುಗಳು ಯತೀಶ್. ನಾಗರಾಜ್.ಉಮೇಶ್. ರಮೇಶ. ಮಲ್ಲಪ್ಪ. ದೇವನಪ್ಪ ಮಾರುತಿ ಬಾಗೋಡಿ. ಸಂತೋಷ್ ಪ್ರಗತಿನಗರ. ಬಸಯ್ಯ. ಶಿವನಪ್ಪ ಉಳ್ಳಾಗಡ್ಡಿ. ಮಾರುತಿ. ಬಾಗೋಡಿ ಪ್ರಗತಿ ನಗರ. ಭೀಮ. ರಮೇಶ್. ದೇವೇಂದ್ರಪೂಜಾರಿ. ಇವರೆಲ್ಲರೂ ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.