Spread the love

ದಿನಾಂಕ:27-02-2025(ಹಾಯ್ ಉಡುಪಿ ನ್ಯೂಸ್)

ಲಯನ್ಸ್ ಇಂಟರ್ನ್ಯಾಷನಲ್ , ಲಿಯೋ ಮತ್ತು ಲಯನ್ಸ್ ಕ್ಲಬ್ ಮೂಡುಬೆಳ್ಳೆ ಹಾಗೂ ಶಿರ್ವ ಪೊಲೀಸ್ ಠಾಣೆ , ಹಾಗೂ ಮೂಡು ಬೆಳ್ಳೆ ಗ್ರಾಮ ಪಂಚಾಯತ್ ಹಾಗೂ ಧರ್ಮಸ್ಥಳ ಗ್ರಾಮಭಿವೃದ್ಹಿ ಯೋಜನೆ ವತಿಯಿಂದ ಸೈಬರ್ ಅಪರಾಧ ಬಗ್ಗೆ ಜನಜಾಗ್ರತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಪಿಎಸ್ಐ ಶ್ರೀ ಶಕ್ತಿವೇಲು ರವರು ಸೈಬರ್ ಅಪರಾಧಗಳ  ಬಗ್ಗೆ ವಿವರವಾದ ಮಾಹಿತಿ ನೀಡಿದರು.

error: No Copying!