
ಉಡುಪಿ: ದಿನಾಂಕ:25-02-2025(ಹಾಯ್ ಉಡುಪಿ ನ್ಯೂಸ್)
ನಗರದ ಬ್ರಹ್ಮಗಿರಿಯಲ್ಲಿರುವ ಗ್ರಾಸ್ ಲ್ಯಾಂಡ್ ಕ್ಯಾಸ್ಟಲ್ ಬಹುಮಹಡಿ ವಸತಿ ಸಂಕೀರ್ಣದ ಹದಿನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿ ಇಪ್ಪತ್ತಾರು ವರ್ಷ ಪ್ರಾಯದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ಮಾನಸಿಕವಾಗಿ ನೊಂದಿದ್ದು ಖಿನ್ನತೆಯಿಂದ ಬಳಲುತ್ತಿದ್ದನೆನ್ನಲಾಗಿದೆ,ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ .