
ಶಂಕರನಾರಾಯಣ: ದಿನಾಂಕ:18-02-2025(ಹಾಯ್ ಉಡುಪಿ ನ್ಯೂಸ್)
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಂಕರನಾರಾಯಣ ಪೊಲೀಸರು ಭೇಟಿ ನೀಡಿ ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮ ಮಾಡುವುದರ ಮೂಲಕ ಮಕ್ಕಳ ಹಕ್ಕುಗಳು, ಸಂಚಾರಿ ನಿಯಮಗಳು , ಸೈಬರ್ ಅಪರಾಧಗಳು ಹಾಗೂ ಇತರೆ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.