ಕರಾವಳಿ ಸುದ್ದಿ ನಿವ್ರತ್ತ ಪೊಲೀಸ್ ಶ್ರೀಮಹಾಬಲ (ASI) ಅವರಿಗೆ ಸನ್ಮಾನ 31/01/2025 1 min read Spread the love ಉಡುಪಿ: ದಿನಾಂಕ:31-01-2025(ಹಾಯ್ ಉಡುಪಿ ನ್ಯೂಸ್) ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ಇಂದು ವಯೋನಿವೃತ್ತಿ ಹೊಂದಿರುವ ಶ್ರೀ ಮಹಾಬಲ (ASI) ರವರಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಿ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. Continue Reading Previous Previous post: ಯಾರು ಮಹಾತ್ಮರು ಯಾರು ಹುತಾತ್ಮರು……Next Next post: ಪೆರ್ಡೂರು ಗೇರುಬೀಜ ಕಂಪೆನಿ ಮಾಲೀಕರಿಗೆ ಗೇರುಬೀಜ ವ್ಯಾಪಾರಿಯಿಂದ 3 ಕೋಟಿ ವಂಚನೆ