Spread the love

ಪೆರ್ಡೂರು: ದಿನಾಂಕ:25-01-2025(ಹಾಯ್ ಉಡುಪಿ ನ್ಯೂಸ್)

ಪೆರ್ಡೂರು ಹೈಸ್ಕೂಲ್ ನ ನೆಚ್ಚಿನ ಹೆಡ್ ಮಾಸ್ಟರ್ ಆಗಿದ್ದ ಪೆರ್ಡೂರು ಶ್ರೀ ರಾಮಚಂದ್ರ ಐತಾಳ್ ಅವರು ನಿನ್ನೆ (ದಿನಾಂಕ:24-01-2025) ರಂದು ಅಲ್ಪ ಕಾಲದ ಅಸೌಖ್ಯದಿಂದ ಧೈವಾಧೀನರಾಗಿದ್ದಾರೆ.

error: No Copying!