
ಪಡುಬಿದ್ರಿ: ದಿನಾಂಕ:24-01-2025(ಹಾಯ್ ಉಡುಪಿ ನ್ಯೂಸ್)
ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಗಣಪತಿ ಪ್ರೌಢಶಾಲೆಯ ಮಕ್ಕಳು ಇಂದು ಪಡುಬಿದ್ರಿ ಪೊಲೀಸ್ ಠಾಣೆಗೆ ಆಗಮಿಸಿದ್ದು ಪೊಲೀಸ್ ಅಧಿಕಾರಿಗಳಿಂದ ಮಕ್ಕಳಿಗೆ ಪೋಕ್ಸೋ ಕಾಯಿದೆ, ಬಾಲಕಾರ್ಮಿಕ ನೀತಿ, ಕಾನೂನು ಅರಿವು, ರಸ್ತೆ ಸುರಕ್ಷತಾ ಕ್ರಮಗಳು, ಮಕ್ಕಳ ಸಹಾಯವಾಣಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು.