ಬಾಗಲಕೋಟೆ: ದಿನಾಂಕ:16-01-2025 (ಹಾಯ್ ಉಡುಪಿ ನ್ಯೂಸ್)
ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ) ಕಮತಗಿ ಹಾಗೂ ವಚನ ವೈಭವ ಮಹಿಳಾ ಜಾನಪದ ಸಾಂಸ್ಕೃತಿಕ ಕಲಾ ಸಂಘ(ರಿ) ಬಾಗಲಕೋಟೆ ಇವರ ಸಹಯೋಗದಲ್ಲಿ ಬಾಗಲಕೋಟೆಯಲ್ಲಿ ದಿನಾಂಕ:25-01-2025 ಶನಿವಾರ “ಜನಪದ ಸಾಹಿತ್ಯ,ಕಲೆ ಹಾಗೂ ಸಾಂಸ್ಕೃತಿಕ ಸಮ್ಮೇಳನ-೨೦೨೫” ನಡೆಯಲಿದೆ.
ಈ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ,ಕಲಾ ಪ್ರದರ್ಶನ,ಉಪನ್ಯಾಸ,ಕವಿಗೋಷ್ಠಿ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಲಕ್ಷ್ಮೀ ಗೌಡರ 94494 15367, ಎಮ್.ರಮೇಶ ಕಮತಗಿ 9686782774 ಅವರನ್ನು ಸಂಪರ್ಕಿಸಿ.