ಉಡುಪಿ ಸುದ್ದಿ 31 ನೇ ವರ್ಷದ ಶಬರಿಮಲೆ ಯಾತ್ರೆ 15/01/2025 1 min read Spread the love ಉಡುಪಿ: ದಿನಾಂಕ:15-01-2025(ಹಾಯ್ ಉಡುಪಿ ನ್ಯೂಸ್) ಅಯ್ಯಪ್ಪ ಸ್ವಾಮಿಯ ವ್ರತಧಾರಿಗಳಾಗಿ ಮೂವತ್ತೊಂದನೇ ಬಾರಿ ಶಬರಿಮಲೆ ಪುಣ್ಯ ಯಾತ್ರೆಯನ್ನು ಗುರುಸ್ವಾಮಿ ಪ್ರಭಾಕರ್ ಕಾಂಚನ್ ಅವರ ನೇತೃತ್ವದ ಅಯ್ಯಪ್ಪ ವ್ರತಧಾರಿಗಳ ತಂಡ ಉಡುಪಿ ಕಾಡಬೆಟ್ಟುವಿನ ಶಿಬಿರದಿಂದ ಶಬರಿಮಲೆ ಯಾತ್ರೆ ಕೈಗೊಂಡರು. Continue Reading Previous Previous post: ರಾಯಚೂರು:” ಬೆಳಕು” ಸಾಹಿತ್ಯ, ಶೈಕ್ಷಣಿಕ ,ಸಾಂಸ್ಕೃತಿಕ ಟ್ರಸ್ಟ್ (ರಿ) ; ರಾಷ್ಟ್ರ ಮಟ್ಟದ ಕನ್ನಡ ಕಲರವ ಸಮ್ಮೇಳನNext Next post: ಕಾರ್ಕಳ: ಗಾಂಜಾ ಸೇವನೆ ಮಾಡಿದ್ದ ಆರೋಪಿಯ ಬಂಧನ