Spread the love

ಉಡುಪಿ ನಗರದ ಕೆಲವೆಡೆ ರಾತ್ರಿ ನಡೆಯುವ ಅಕ್ರಮ ಚಟುವಟಿಕೆ ತಡೆಯಲು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆಯಂತೆ ಉಡುಪಿ ನಗರದಲ್ಲಿ ದಿನಾಂಕ 08/01/2025 ರಂದು ರಾತ್ರಿ 10 ಗಂಟೆಯಿಂದ ಉಡುಪಿ ನಗರ ಠಾಣಾ ಪೊಲೀಸರು  ಸಿಟಿ ಬಸ್ಸು ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕರಾವಳಿ ಬೈಪಾಸ್ ಮೊದಲಾದ ಕಡೆ ವಿಶೇಷ ರಾತ್ರಿ ಗಸ್ತು ಕರ್ತವ್ಯವನ್ನು ನಿರ್ವಹಿಸಿದರು.

error: No Copying!