ಪಡುಬಿದ್ರಿ ಪಾದೆಬೆಟ್ಟು ನಿವಾಸಿ ಪೂವಪ್ಪ ಪೂಜಾರಿಯವರ ಮೊಮ್ಮಗಳು ,ಪ್ರೇಮ್ ನಾಥ್ ಮತ್ತು ಮೋಹಿನಿಯವರ ಪುತ್ರಿ ಸಾಕ್ಷಿ ಕೋಟ್ಯಾನ್ ಅಖಿಲ ಭಾರತ ಮಟ್ಟದ C.A.ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅವರಿಗೆ ನಮ್ಮ ಹ್ರದಯಾಂತರಾಳದ ಶುಭಾಶಯಗಳು .
ನಿಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸುವ
ಪೂವಪ್ಪ ಪೂಜಾರಿ ಮತ್ತು ಕುಟುಂಬಸ್ಥರು ಪಾದೆಬೆಟ್ಟು, ಪಡುಬಿದ್ರಿ.