Spread the love

ದಿನಾಂಕ: 27-12-2024(ಹಾಯ್ ಉಡುಪಿ ನ್ಯೂಸ್) ಮನಮೋಹನ್ ಸಿಂಗ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ನಮ್ಮ ಸರ್ಕಾರದ ಆರ್ಥಿಕ ನೀತಿಗಳು ಮತ್ತು ಸ್ಥಿತಿಗತಿಯನ್ನು ಕಂಡು ಮನಸ್ಪೂರ್ತಿಯಾಗಿ ಮೆಚ್ಚಿ ಬಣ್ಣಿಸಿದ್ದರು. ಆರ್ಥಿಕತೆ ಬಗೆಗಿನ ಅವರ ಜ್ಞಾನ ಎಂತಹವರನ್ನೂ ಬೆರಗಾಗಿಸುತ್ತಿತ್ತು. ಅವರ ಮಾತುಗಳನ್ನು ಇಡೀ ಜಗತ್ತು ಆಲಿಸುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹೇಳಿದರು.

error: No Copying!