Spread the love

ಉಡುಪಿ: ದಿನಾಂಕ :24-12-2024(ಹಾಯ್ ಉಡುಪಿ ನ್ಯೂಸ್) ನಗರ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಚಾರಣೆಯ ಅಂಗವಾಗಿ ಠಾಣಾ ವ್ಯಾಪ್ತಿಯ ವಾರ್ಡ್ ಗಳಲ್ಲಿ ಪೋಕ್ಸೋ ಅಪರಾಧ,ಕಾರ್ಮಿಕ ಕಾಯ್ದೆ ಹಾಗೂ ಸೈಬರ್ ಅಪರಾಧಗಳ ಬಗ್ಗೆ ನಗರ ಠಾಣೆಯ ಪೊಲೀಸರು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

error: No Copying!