Spread the love

ಜಯಪುರ: ದಿನಾಂಕ:20-12-2024(ಹಾಯ್ ಉಡುಪಿ ನ್ಯೂಸ್) ರಾಜಸ್ಥಾನದ ಜೈಪುರದ ಪೆಟ್ರೋಲ್ ಬಂಕ್ ಒಂದರ ಮುಂಭಾಗದಲ್ಲಿ ಇಂದು ಮುಂಜಾನೆ ಎಲ್ ಪಿಜಿ ಮತ್ತು ಸಿಎನ್ ಜಿ ಗ್ಯಾಸ್ ಟ್ಯಾಂಕರ್ ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಹಲವಾರು ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

ಸುಮಾರು ನಲ್ವತ್ತಕ್ಕೂ ಹೆಚ್ಚು ಜನರು ಬೆಂಕಿಯಲ್ಲಿ ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದಾರೆ ಎನ್ನಲಾಗಿದ್ದು ವಾಹನಗಳ ಒಳಗೆ ಸಿಲುಕಿ ಬೆಂಕಿಯಲ್ಲಿ ಸುಟ್ಟು ಸತ್ತವರ ನಿಖರ ಸಂಖ್ಯೆ ತಿಳಿದುಬಂದಿಲ್ಲ ಎನ್ನಲಾಗಿದೆ.

error: No Copying!