ಮಣಿಪಾಲ: ದಿನಾಂಕ:18-12-2024(ಹಾಯ್ ಉಡುಪಿ ನ್ಯೂಸ್) ಪಶ್ಚಿಮ ವಲಯದ ಐ.ಜಿ.ಪಿ ರವರು ಇಂದು ಮಣಿಪಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಣಿಪಾಲ ಪೊಲೀಸ್ ಠಾಣೆಯ ಪರಿವೀಕ್ಷಣೆ ನಡೆಸಿ ಅಧಿಕಾರಿ / ಸಿಬ್ಬಂದಿಯವರ ಕುಂದುಕೊರತೆಗಳನ್ನು ವಿಚಾರಿಸಿದ್ದು ಅಲ್ಲದೆ ಅಪರಾಧಗಳ ತಡೆ ಮತ್ತು ಪತ್ತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಸಲಹೆ ನೀಡಿದರು.