ಉಡುಪಿ: ದಿನಾಂಕ: 04-12-2024(ಹಾಯ್ ಉಡುಪಿ ನ್ಯೂಸ್)
ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್. ಎಂ. ಎ ) ಉಡುಪಿ ರೀಜಿನಲ್ ಇದರ 2024-28 ನೇ ಸಾಲಿನ ಅಧ್ಯಕ್ಷರಾಗಿ ಅಡ್ವೋಕೇಟ್ ಹಬೀಬ್ ಅಲಿ ಖಾದರ್ ರವರು ಎರಡನೇ ಬಾರಿಗೆ ಚುನಾಯಿತರಾಗಿದ್ದಾರೆ.
ಎಸ್.ಎಂ.ಎ ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಮದನಿ ನೇಜಾರು, ಕೋಶಾಧಿಕಾರಿಯಾಗಿ ಫಾರೂಕ್ ರಂಗನಕೆರೆ, ಉಪಾಧ್ಯಕ್ಷರು (ಸಂಘಟನೆ ) ಶರೀಫ್ ಸಆದಿ, ಉಪಾಧ್ಯಕ್ಷರು (ಕ್ಷೇಮ ) ಅಶ್ರಫ್ ಹೂಡೆ, ಉಪಾಧ್ಯಕ್ಷರು (ವಾಕ್ಫ್ ) ಕೆ ಪಿ ಇಬ್ರಾಹಿಂ ಮಟಪಾಡಿ, ಕಾರ್ಯದರ್ಶಿ (ಸಂಘಟನೆ ) ಆಸೀಫ್ ಸರ್ಕಾರಿಗುಡ್ಡೆ, ಕಾರ್ಯದರ್ಶಿ (ಕ್ಷೇಮ ) ಆರಿಫ್ ಮದನಿ ಇಂದಿರಾ ನಗರ, ಕಾರ್ಯದರ್ಶಿ (ವಾಕ್ಫ್ ) ರಿಜ್ವಿ ಉಸ್ತಾದ್ ಕಲ್ಕಟ್ಟ,
ಕಾರ್ಯಕಾರಿ ಸಮಿತಿ ಸದಸ್ಯರುಗಳು
ಮುಬಾರಕ್ ಬಾರ್ಕುರು
ಮೊಯಿದಿನ್ ಭದ್ರಗಿರಿ
ವೈ ಎಂ ಇಲ್ಯಾಸ್ ಕಟಪಾಡಿ
ಕಾಸಿಂ ಸಆದಿ
ಹನೀಫ್ ಮದನಿ ಸಂತೋಷ ನಗರ ಅವರು ಆಯ್ಕೆಯಾಗಿದ್ದಾರೆ.