Spread the love

ದಿವಾಣರ ಚುಟುಕು

ಅನ್ಯಾಯ ಅನಾಚಾರ ನಾಡಿನೆಲ್ಲೆಡೆ ಹೆಚ್ಚುತ್ತಾ ಹೋಗಲೇನು ಕಾರಣ ?;
ಪಾಪ ಪರಿಹಾರದ ಸುಳ್ಳು ಸೂತ್ರಗಳ ನೀಡಿದ ಹತ್ತು ಹದಿನೆಂಟು ಪುರಾಣ !

~ ಶ್ರೀರಾಮ ದಿವಾಣ

error: No Copying!