Spread the love

ಉಡುಪಿ: ದಿನಾಂಕ:30-11-2024(ಹಾಯ್ ಉಡುಪಿ ನ್ಯೂಸ್)

ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ಇಂದು ಸ್ವ ಇಚ್ಛೆಯಿಂದ ನಿವೃತ್ತಿ ಹೊಂದಿರುವ ಶ್ರೀ ಸಂತೋಷ್‌ ಕುಮಾರ್‌ (ಹೆಚ್ ಸಿ) ರವರಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಿ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಲಾಯಿತು .

error: No Copying!