Spread the love

ಬೈಂದೂರು: ದಿನಾಂಕ:20-11-2024(ಹಾಯ್ ಉಡುಪಿ ನ್ಯೂಸ್)

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿ “ವಾರ್ಷಿಕ ವಿಶೇಷ ಶಿಬಿರವು” ರಾಷ್ಟ್ರೀಯ ಸೇವಾ ಯೋಜನೆ ಮತ್ತು ಬೈಂದೂರು ಪೊಲೀಸರ ಸಹಯೋಗದಿಂದ ನಡೆಯಿತು.

ಮುಖ್ಯ ಅತಿಥಿಗಳಾಗಿ ಬೈಂದೂರು ಪೊಲೀಸ್ ಠಾಣಾಧಿಕಾರಿ ಶ್ರೀ ತಿಮ್ಮೇಶ್ ಅವರು, ಭಾಗವಹಿಸಿ ನೆರೆದಿದ್ದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳು ಹಾಗೂ ಸೈಬರ್ ಕ್ರೈಂ ಮತ್ತು ಪೊಲೀಸ್ ಪರೀಕ್ಷೆಗಳ ತಯಾರಿ ಕುರಿತು ಮಾಹಿತಿಯನ್ನು ನೀಡಿದರು.

error: No Copying!