ಉಡುಪಿ: ದಿನಾಂಕ: 22-10-2024 (ಹಾಯ್ ಉಡುಪಿ ನ್ಯೂಸ್) ನಗರದ ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗದ ಮಹಾಲಕ್ಷ್ಮೀ ಹೋಟೆಲ್ ಬಳಿ ಕುಡುಕರೀರ್ವರು ಜಗಳವಾಡಿ ಕೊಂಡು ಓರ್ವನ ಕತ್ತನ್ನು ಸೀಳಿ ಕೊಲೆ ಮಾಡಲಾಗಿದೆ.
ಕೊಲೆಯಾದವನನ್ನು ಪ್ರಶಾಂತ್ ಗುಡಿಗಾರ್ ಎನ್ನಲಾಗಿದ್ದು ಕೊಲೆ ಮಾಡಿದವನು ಈರಣ್ಣ ಅಗರಿ ಬೊಮ್ಮನಹಳ್ಳಿ ಎಂಬವ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಮುಂದುವರಿದಿದೆ.