Spread the love

ಮೈಸೂರು: ದಿನಾಂಕ:03-10-2024 (ಹಾಯ್ ಉಡುಪಿ ನ್ಯೂಸ್) 

ಪ್ರೊ.ಹಂಪನಾಗರಾಜಯ್ಯ ಗುರುವಾರ ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

“ಯುದ್ಧ, ಅಮಾಯಕರ ಮಾರಣ ಹೋಮ ನಿಲ್ಲಲಿ , ಅದಕ್ಕಾಗಿ ರಾಷ್ಟ್ರ ಗಳ ನಾಯಕರು ಜೀವಪರ ಧೋರಣೆ ತಳೆಯಲು ದೇವಿ ಚಾಮುಂಡಿ ಪ್ರೇರಣೆ ನೀಡಲಿ, ಹೆಣ್ಣು ಭ್ರೂಣ ಹತ್ಯೆ ತಡೆಯಲು ತಾಯಿ ತಂದೆಯರಿಗೆ ಸದ್ಬುದ್ಧಿ ಅನುಗ್ರಹಿಸಲಿ ಎಂಬ ಕೋರಿಕೆಗಳನ್ನು ದೇವಿಗೆ ಅರ್ಪಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

error: No Copying!