Spread the love

ಬೆಂಗಳೂರು: ದಿನಾಂಕ:02-10-2024(ಹಾಯ್ ಉಡುಪಿ ನ್ಯೂಸ್)

ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಬಳಸಿ ಪತ್ನಿ ಯ ಹೆಸರಲ್ಲಿ ಪಡೆದುಕೊಂಡ 14 ಸೈಟ್ ಗಳನ್ನು ಇದೀಗ ಪತ್ನಿಯಿಂದ ವಾಪಾಸು ನೀಡಿದಂತೆ ಮಾಡಿಸಿ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರು ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.

error: No Copying!