Spread the love

ಪಲಿಮಾರು ಗ್ರಾಮದ 44 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗವಹಿಸಿದ ಆಪತ್ಭಾಂದವ ಆಸಿಫ್ ರವರನ್ನು ಗಣೇಶೋತ್ಸವ ಸಮಿತಿಯ ಸಂಘಟಕರು ಹಾಗೂ ಅಧ್ಯಕ್ಷರಾದ ಯೋಗೀಶ್ ಪಲಿಮಾರು ಅವರು ಸ್ವಾಗತಿಸಿ ಶಾಲು ಹೊದಿಸಿ ಗೌರವಿಸಿದರು.

error: No Copying!