ದಿನಾಂಕ:05-09-2024( ಹಾಯ್ ಉಡುಪಿ ನ್ಯೂಸ್)
ಬಾಲಗಣೇಶೋತ್ಸವ ಸಮಿತಿ ಅಂಬಲಪಾಡಿ ಉಡುಪಿ ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ವೇದಿಕೆ ಯಲ್ಲಿ ದಿನಾಂಕ:07-09-2024 ರಂದು ಶನಿವಾರ ಸಂಜೆ 07-30 ಘಂಟೆಗೆ ದಿನಕರ ಭಂಡಾರಿ ಕಣಂಜಾರು ನಿರ್ದೇಶನದ “ಪಿರಬನ್ನಗ” ಎಂಬ ತುಳು ಹಾಸ್ಯಮಯ, ಸಾಮಾಜಿಕ ನಾಟಕವನ್ನು ಯೋಗಿಶ್ ಶೆಟ್ಟಿ ಅಂಬಲಪಾಡಿ ಸಾರಥ್ಯದ ರಂಗ ಚಾವಡಿ ಅಂಬಲಪಾಡಿ ಇಲ್ಲಿನ ಕಲಾವಿದರು ನಡೆಸಿಕೊಡಲಿದ್ದಾರೆ.